ಟಾಟಾ ಸನ್ಸ್‌ಗೆ ‘ಚಂದ್ರ’ ವಿದಾಯ: ಭಿನ್ನಮತ ಕಾರಣ?

ಕರ್ನಾಟಕ ಬಂದ್‌ಗೆ ಸಿಗದ ಬೆಂಬಲ; ಶಾಲಾ ಕಾಲೇಜಿಗೆ ರಜೆ ಇಲ್ಲ

Cauvery water dispute: ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿದ್ದ ಬಂದ್‌ಗೆ ಸಂಘಟನೆಗಳ ಬೆಂಬಲ ಸಿಗದ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸದಿರಲು ನಿರ್ಧರಿಸಲಾಗಿದೆ.

ಮೂತ್ರ ತುಂಬಿದ ಬಾಟಲಿ, 7000 ಟನ್ ಕಸ: ಹರಿದ್ವಾರದಲ್ಲಿ ಕಾವಡ್ ಯಾತ್ರಿಕರ ಅವಾಂತರ

Haridwar Kanwar Yatra: ಎಲ್ಲಿ ಕಣ್ಣು ಹಾಯಿಸಿದರೂ ಕಸದ ರಾಶಿ. ರಸ್ತೆ, ಘಾಟ್‌, ನದಿಗಳ ಇಕ್ಕೆಲಗಳಲ್ಲಿಯೂ ತುಂಬಿದ ತ್ಯಾಜ್ಯ.... ಅವುಗಳನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರು... ಇದು ಪವಿತ್ರ ನಗರ ಹರಿದ್ವಾರದಲ್ಲಿ ಕಂಡುಬಂದ ದೃಶ್ಯ.

ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆ ಸುತ್ತ ಹದ್ದು, ಗಿಡುಗಗಳಿಗೆ ಕೋಳಿ ಮಾಂಸ

ರೇಣುಕಸ್ವಾಮಿ ತಾಯಿ ಪಾಟಿ ಸವಾಲಿಗೆ ದರ್ಶನ್‌ ವಿರೋಧ:ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ರತ್ನಪ್ರಭಾಗೆ ಪಾಟಿ ಸವಾಲು: ಪ್ರಾಸಿಕ್ಯೂಷನ್‌ ಕೋರಿಕೆಗೆ ದರ್ಶನ್‌ ವಿರೋಧ

ಜಾರ್ಖಂಡ್‌ ಪರೀಕ್ಷಾ ಅಕ್ರಮ: ಬೇಡಿಕೆಗಳು ಈಡೇರುವವರೆಗೂ ಧರಣಿ ನಡೆಸುವ ಎಚ್ಚರಿಕೆ

ಮುಂದುವರಿದ ಪ್ರತಿಭಟನೆ। ಕೈಗೆ ಕಪ್ಪು ಪಟ್ಟಿ ಧರಿಸಿ ಮುಷ್ಕರ

ಅಮೆರಿಕದ ನಗರಗಳ ಕುಡಿಯುವ ನೀರಿಗೆ ಕನ್ನ: ಹೀಗಿದೆ ಇರಾನ್‌ನ ಭಯಾನಕ ಜಲಯುದ್ಧ

ಅಮೆರಿಕದ ಮಿನ್ನೆಸೊಟ ರಾಜ್ಯದ ಸುಮಾರು 30 ಮುನ್ಸಿಪಲ್ ವಾಟರ್ ಸಿಸ್ಟಂಗಳು ಸೈಬರ್ ದಾಳಿಗೆ ತುತ್ತಾಗಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದು ಹಲವರನ್ನು ಬೆಚ್ಚಿಬೀಳಿಸಿತ್ತು. ಅತ್ಯಾಧುನಿಕ ಭದ್ರತೆ ಹೊಂದಿರುವ ಅಮೆರಿಕದಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಎದ್ದಿದ್ದವು.

15,000 ಶಿಕ್ಷಕರ ನೇಮಕಕ್ಕೆ ಅಧಿಸೂಚನೆ: ಇಲ್ಲಿದೆ ಮಾಹಿತಿ

Recruitment notification: ಪ್ರಾಥಮಿಕ ಶಾಲೆ (1ರಿಂದ 5) ಹಾಗೂ ಪ್ರೌಢಶಾಲೆಗಳ 15,000 ಶಿಕ್ಷಕರು, ಕಂಪ್ಯೂಟರ್‌ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಭರ್ತಿಗೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಸೂರ್ಯನ ಪ್ರಭಾವಲಯ: ಬೆಂಗಳೂರು ವಿಜ್ಞಾನಿಗಳಿಂದ ಅಧ್ಯಯನ

ಸಂಪೂರ್ಣ ಸೂರ್ಯ ಗ್ರಹಣ ವೇಳೆ ‘ಮಾದರಿ’ಗಳ ಪರೀಕ್ಷೆ
ಜಾಹೀರಾತು. Go Ad Lite

ಮೂತ್ರ ತುಂಬಿದ ಬಾಟಲಿ, 7000 ಟನ್ ಕಸ: ಹರಿದ್ವಾರದಲ್ಲಿ ಕಾವಡ್ ಯಾತ್ರಿಕರ ಅವಾಂತರ

ಮೂತ್ರ ತುಂಬಿದ ಬಾಟಲಿ, 7000 ಟನ್ ಕಸ: ಹರಿದ್ವಾರದಲ್ಲಿ ಕಾವಡ್ ಯಾತ್ರಿಕರ ಅವಾಂತರ
Haridwar Kanwar Yatra: ಎಲ್ಲಿ ಕಣ್ಣು ಹಾಯಿಸಿದರೂ ಕಸದ ರಾಶಿ. ರಸ್ತೆ, ಘಾಟ್‌, ನದಿಗಳ ಇಕ್ಕೆಲಗಳಲ್ಲಿಯೂ ತುಂಬಿದ ತ್ಯಾಜ್ಯ.... ಅವುಗಳನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರು... ಇದು ಪವಿತ್ರ ನಗರ ಹರಿದ್ವಾರದಲ್ಲಿ ಕಂಡುಬಂದ ದೃಶ್ಯ.

ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆ ಸುತ್ತ ಹದ್ದು, ಗಿಡುಗಗಳಿಗೆ ಕೋಳಿ ಮಾಂಸ

ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆ ಸುತ್ತ ಹದ್ದು, ಗಿಡುಗಗಳಿಗೆ ಕೋಳಿ ಮಾಂಸ
ವೈಮಾನಿಕ ಪ್ರದರ್ಶನದ ವೇಳೆ ಹದ್ದು, ಗಿಡುಗದಂತಹ ದೊಡ್ಡ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸುವುದನ್ನು ತಡೆಯಲು ಈ ನಿರ್ಧಾರ ಮಾಡಲಾಗಿದೆ. ವೈಮಾನಿಕ ಪ್ರದರ್ಶನ ಆಯೋಜಿಸುವ ವಾಯುಪಡೆ ಸಹಯೋಗದೊಂದಿಗೆ ಪಕ್ಷಿಗಳಿಗೆ ಮಾಂಸಾಹಾರ ಉಣಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರೇಣುಕಸ್ವಾಮಿ ತಾಯಿ ಪಾಟಿ ಸವಾಲಿಗೆ ದರ್ಶನ್‌ ವಿರೋಧ:ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ರೇಣುಕಸ್ವಾಮಿ ತಾಯಿ ಪಾಟಿ ಸವಾಲಿಗೆ ದರ್ಶನ್‌ ವಿರೋಧ:ಆದೇಶ ಕಾಯ್ದಿರಿಸಿದ ಹೈಕೋರ್ಟ್‌
ರತ್ನಪ್ರಭಾಗೆ ಪಾಟಿ ಸವಾಲು: ಪ್ರಾಸಿಕ್ಯೂಷನ್‌ ಕೋರಿಕೆಗೆ ದರ್ಶನ್‌ ವಿರೋಧ

ಜಾರ್ಖಂಡ್‌ ಪರೀಕ್ಷಾ ಅಕ್ರಮ: ಬೇಡಿಕೆಗಳು ಈಡೇರುವವರೆಗೂ ಧರಣಿ ನಡೆಸುವ ಎಚ್ಚರಿಕೆ

ಜಾರ್ಖಂಡ್‌ ಪರೀಕ್ಷಾ ಅಕ್ರಮ: ಬೇಡಿಕೆಗಳು ಈಡೇರುವವರೆಗೂ ಧರಣಿ ನಡೆಸುವ ಎಚ್ಚರಿಕೆ
ಮುಂದುವರಿದ ಪ್ರತಿಭಟನೆ। ಕೈಗೆ ಕಪ್ಪು ಪಟ್ಟಿ ಧರಿಸಿ ಮುಷ್ಕರ

ಎಫ್‌ಸಿಆರ್‌ಎ ಮಸೂದೆ: ಜಂಟಿ ಸಮಿತಿಗೆ ಒಪ್ಪಿಸುವ ನಿರ್ಣಯ ಅಂಗೀಕಾರ

ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ– ವಿಪಕ್ಷಗಳ ಆರೋಪ * ಭಾರತವೇನು ‘ಬನಾನಾ ರಿಪಬ್ಲಿಕ್‌’ ಅಲ್ಲ– ರಿಜಿಜು

ಚರ್ಚಿಸಲು ಸಿದ್ಧ; ಸ್ಪೀಕರ್‌ಗೆ ಪತ್ರ ಸಲ್ಲಿಸಿ: ಅಮಿತ್‌ ಶಾ

ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ * ವಿಪಕ್ಷಗಳಿಗೇ ಸಂವಾದ ನಡೆಸುವುದು ಇಷ್ಟವಿಲ್ಲ

ಡಿಕೆಶಿ ಸಂಪುಟದಲ್ಲಿ ಈ ಸಚಿವರಿಗೆ ಹಂಚಿಕೆಯಾದ ಖಾತೆಗಳಿವು....

DK Shivakumar Cabinet:ಸಚಿವ ಸಂಪುಟ ವಿಸ್ತರಣೆಯಾಗಿ ಸುಮಾರು 10 ದಿನಗಳ ಬಳಿಕ ಖಾತೆ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಹಲವು ಸಚಿವರಿಗೆ ನೀಡಲಾಗಿದ್ದ ಹಲವು ಖಾತೆಗಳನ್ನು ಬದಲಿಸಲಾಗಿದೆ.

ಅಮಿತ್ ಶಾಗೆ ಭಯಪಟ್ಟು ಕಾಂಗ್ರೆಸ್ ಚರ್ಚೆಯಿಂದ ದೂರ ಓಡುತ್ತಿದೆ: ನಿತಿನ್ ನವೀನ್

Congress Opposition: ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸದನದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಎದುರು ಮಾತನಾಡಲು ಭಯಪಟ್ಟು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಚರ್ಚೆಯಿಂದ ದೂರ ಓಡುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಹೇಳಿದ್ದಾರೆ.

ಕುದುರೆಮುಖ ಆಫ್‌ರೋಡ್; ಜಲಮೂಲ, ಗ್ರಾಮೀಣ ರಸ್ತೆ ಹಾಳಾದರೆ ಕ್ರಮ ಎಂದ ಈಶ್ವರ ಖಂಡ್ರೆ

Kudremukh Off-road: ಕುದುರೆಮುಖದಲ್ಲಿ ಆಫ್ ರೋಡ್ ಸಾಹಸದಿಂದ ಜಲಮೂಲ ಕಲುಷಿತಗೊಂಡರೆ ಅಥವಾ ರಸ್ತೆ ಹಾಳಾದರೆ ಕಠಿಣ ಕ್ರಮ ಜರುಗಿಸುವಂತೆ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಭಾಷಿತ
ಜಾಹೀರಾತು. Go Ad Lite